How to celebrate Kannada Rajyotsava 2018 -History of ಕನ್ನಡ ರಾಜ್ಯೋತ್ಸವ

Kannada (ಕನ್ನಡ) is one of the major Dravidian languages of India, spoken predominantly in the southern state of Karnataka. It is the 27th (೨೭ ನೆಯ )most spoken language in the world, with native speakers called Kannadigas. It is one of the Official languages of India and the official and administrative language of the state of Karnataka.

History of Kannada Rajyotsava (ಕನ್ನಡ ರಾಜ್ಯೋತ್ಸವ) :

The state of Mysore was created taking into fold various parts of the region, which were ruled by kings. Several districts in, now called North Karnataka and Hyderabad Karnataka were dissolved in the new state. The new state was named after Mysore, which by itself was a princely state.

People of North and Hyderabad area did not accept the name Mysore. people of this region were demanding a change in the name. After prolonged debate the name of the state was changed to Karnataka on November 1, 1973. ( ನವೆಂಬರ್ ೧ , ೧೯೭೩ )

*Kannada Writers has won 8 (೮) Jnana peetha (ಜ್ಞಾನ ಪೀಠ) awards : ಜ್ಞಾನ ಪೀಠ ಪ್ರಶಸ್ತಿ ಪಡೆದ ಬರಹ ಗಾರರು : ಕುವೆಂಪು,ಬೇಂದ್ರೆ, ಶಿವರಾಮ ಕಾರಂತ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ,ವಿ ಕೃ ಗೋಕಾಕ್, ಯು. ಆರ್ .ಅನಂತಮೂರ್ತಿ , ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ (The Jnana peetha Award is the highest literary award in India)

Amongst the South Indian Languages, there is written data available for Tamil, Kannada and Telugu languages. In Kannada, the first shaashana is the 450 A.D.(೪೫೦ ) Halmidi shaashana.(ಹಲ್ಮಿಡಿ ಶಾಸನ ) Ancient books like vaddarahane (ವಡ್ಡಾರಾಧನೆ) 800 A.D.(೮೦೦) , Kaviraja Marga (ಕವಿರಾಜ ಮಾರ್ಗ) 850(೮೫೦ ) are also available.

Located in the southern part of India, Karnataka is one of the most significant states and also the hub of software industry in the country.Now karnatka is also known for health tourism and education tourism where in we can get qualtiy health and quality education compared to other states.

How to celebrate Kannada Rajyotsava 

Plan Event or Agenda for the Kannada Rajyotsava 

Get together with your community members and plan the type of events that need to be conducted. If you have an association, then call a meeting with the members and plan the activities and send invites to all the residents informing them of the events. You can put up a bulletin board with the information of the events or send individual invites.

Flag Hoisting

The state flag can be hoisted in the morning of the Rajyotsava and the state anthem can be sung. All the residents of the association should attend the function which will bring in a feeling of unity and brotherhood.

Themes and Costumes for Kannada formation day

Incorporate themes into the events and get everyone to show up in a costume. You can centre the theme on the history of the state or the state colours. Since the Karnataka state flag has two colours, you can divide the people into two categories – red and yellow- and organise the events with two teams.

Have stalls and counters selling Karnataka flags and themed attires and badges and other accessories. You can hold themed costume contests and give away prizes to the winner.

Processions

The society members can organize a colourful march past and processions that will make people aware of the event.

Cultural events Kannada Rajyotsava 

As is with any major festival or celebration, holding cultural programmes will ensure the participation of a majority of the people. Organise shows like folk dances and folk song competition.

Members can get together and perform skits or dramas based on the state’s history and legendary figures of Karnataka. Art competitions and craft making competitions can be held for kids.

Get together a group of the residents and go on a cleaning spree. You can clean out the surrounding areas of your association as well as your premises and commit towards a regular sanitation program. The association can also join hands with NGOs and help in improving the roads and cleaning public walkways, footpaths and parks.

Karnataka is celebrating the 60th anniversary of state formation day today.

This was the day in 1956 when all the Kannada language-speaking regions of South India were merged to form the state of Karnataka.

“My greetings to the people of Karnataka on the auspicious occasion of the state of Karnataka Rajyotsava,” Prime Minister Narendra Modi tweeted.

Known as Rajyotsava Day, it is customary on this day to take pride in the promotion of the language, literature, culture and traditions of the state and also to honour eminent persons from various fields who hail from Karnataka.

The state government has announced Rajyotsava Awards to 61 eminent personalities to be presented by Chief Minister Siddaramaiah in Bengaluru today.

The state information department tableaus on greatness of Karnataka will tour of the entire state starting from today.

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ :-

ಪ್ರತಿ ವರ್ಷದ ನವೆಂಬರ್
೧ ರಂದು ಆಚರಿಸಲಾಗುತ್ತದೆ.ಮೈಸೂರು ರಾಜ್ಯವು(ಈಗಿನ ಕರ್ನಾಟಕ) 1956ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ
ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು
ನಾಡಹಬ್ಬವನ್ನಾಗಿ ಆಚರಿಸುತ್ತಾರೆ.

ಕರ್ನಾಟಕ ಏಕೀಕರಣ ಚಳುವಳಿಯನ್ನು1905ರಲ್ಲಿ ಪ್ರಾರಂಭಿಸಿದರು. 1950ರಲ್ಲಿ, ಭಾರತವು
ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು.
ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ
ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು
ರಾಜ್ಯವು ಉದಯವಾಯಿತು.

1956 ರ ನವೆಂಬರ್ 1 ರಂದು, ಮದ್ರಾಸ್, ಬಾಂಬೆ, ಹೈದರಬಾದ್ ಪ್ರಾಂತ್ಯದ ಕನ್ನಡ
ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ
ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

ಹೊಸದಾಗಿ ಏಕೀಕೃತಗೊಂಡ
ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು
“ಮೈಸೂರು” ಹೆಸರನ್ನು ಉಳಿಸಿಕೊಂಡರು.

ರಾಜ್ಯೋತ್ಸವ ದಿನ ಎಲ್ಲಾ ಕರ್ನಾಟಕ ರಾಜ್ಯದ ಮಹನ್ ಆನಂದ ಮತ್ತು
ಚಟುವಟಿಕೆಯಿಂದ ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ
ಹಾರಿಸಲ್ಪಡುತ್ತವೆ. ಕನ್ನಡ ರಾಜ್ಯಗೀತೆ (“ಜಯ ಭಾರತ ಜನನನಿಯ ತನುಜಾತೆ”)ಯನ್ನು
ಹಾಡಲಾಗು ತ್ತದೆ. ಸರ್ಕರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ
ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ.

ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ
ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು
ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ. ರಾಜ್ಯ ಸರ್ಕಾರ ಕರ್ನಾಟಕ
ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ
ಪ್ರಕಟ ಪಡಿಸಲಾಗುತ್ತದೆ.

ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ.
ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.

ಕರ್ನಾಟಕದಲ್ಲಿನ ಇನ್ನಿತರ
ಪ್ರದೇಶಗಳಾದ ಮುಂಬಯಿ, ದೆಹಲಿ ಮುಂತಾದ ಕಡೆಯು ಕರ್ನಾಟಕ
ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ
ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.

ನವೆಂಬರ್ 11 ರಂದು ಅಧಿಕೃತವಾಗಿ ಕನ್ನಡ ರಾಜ್ಯೋತ್ಸವವು
ಆಚರಣೆಯಾದರೂ, ನವೆಂಬರ್ ತಿಂಗಳ ಮೊದಲ
ದಿನ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ನವೆಂಬರ್1 ಸಾರ್ವಜನಿಕ ರಜೆ ಇರುತ್ತದೆ. ಈ
ದಿನಗಳಲ್ಲಿ ಕನ್ನಡ ಬಾವುಟ ಸರ್ಕಾರದ
ಪ್ರಮುಖ ಕಛೇರಿಯ ಮೇಲೆ ಎಲ್ಲೆಲಿಯು ಹಾರಾಡುತ್ತಿರುತ್ತದೆ.

ಕನ್ನಡ ರಾಜ್ಯೋತ್ಸವ  ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ.

Kannada Rajyotsava (Kannada: ಕನ್ನಡ ರಾಜ್ಯೋತ್ಸವ) or the Karnataka Formation Day (literally : “Birth of the Kannada State”) is celebrated on 1 November every year. This was the day in 1956 when all the Kannada speaking regions of south India were merged to form the state of Karnataka.

On this day of November first in 1956 (೧೯೫೬) Mysore state, comprising most of the area of the erstwhile princely state of Mysore, was merged with the Kannada speaking areas of the Bombay and Madras presidencies, as also of the principality of Hyderabad, to create a unified Kannada-speaking subnational entity. The newly unified state initially retained the name “Mysore”, which was that of the erstwhile princely state which formed the core of the new entity. …..

Celebrating Kannada Rajyotsava in Kannada Language

ಕರ್ನಾಟಕ ಮತ್ತು ಕನ್ನಡದ ಬಗ್ಗೆ ಏಷ್ಟು ಬರೆದರೂ ಕಡಿಮೆಯೇ .ಕರ್ನಾಟಕದಲ್ಲಿ ಲೆಕ್ಕವಿಲ್ಲದಷ್ಟು ಪ್ರವಾಸಿ ತಾಣಗಳೂ ಇವೆ .

“ಒಂದು ನೋವಿನ ವಿಷಯ ಏನೆಂದರೆ ಬರೀ ಬೆಂಗಳೂರು , ಮೈಸೂರು ಅಥವಾ ಮುಖ್ಯ ನಗರಗಳು ಮಾತ್ರ ಬೆಳೆದರೆ ಸಾಕಾಗುವುದಿಲ್ಲ , ಬದಲಾಗಿ ಸಂಪೂರ್ಣ ಕರ್ನಾಟಕ ಬೆಳೆಯಬೇಕು .ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ,ಹೈದರಾಬಾದ್ ಕರ್ನಾಟಕ ಈ ರೀತಿಯ ಭೇದ ಭಾವ ಇರಬಾರದು.ಭೇದ ಭಾವ ಉಂಟಾದರೆ ಈ ಹಿಂದೆ ಬಂದ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದೆಯೂ ಬರಬಹುದು.” ಇದರ ಕಡೆ ಸಂಭಂದಪಟ್ಟವರು ಗಮನ ಕೊಟ್ಟರೆ ಒಳ್ಳೆಯದು .

ಕನ್ನಡ ರಾಜ್ಯೋತ್ಸವನ್ನು ಕೇವಲ ನವೆಂಬರ್ ನಲ್ಲಿ ಮಾತ್ರ ಆಚರಿಸದೆ ಇಡೀ ವರ್ಷವೆಲ್ಲ ನಮ್ಮ ದಿನನಿತ್ಯದ ಬದುಕಿನಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಆಚರಿಸೋಣ. ಉದಾಹರಣೆಗೆ ಕನ್ನಡ ದಿನಪತ್ರಿಕೆ – ಪುಸ್ತಕವನ್ನು ಓದುವುದು ,ಕನ್ನಡ ಪುಸ್ತಕ ಗಳನ್ನು ಕೊಳ್ಳುವುದು , ಸಮಾಜದಲ್ಲಿ ಕನ್ನಡದಲ್ಲೇ ವ್ಯವಹರಿಸುವುದು , ಕನ್ನಡ ಸಂಖ್ಯೆಯನ್ನು ನಮ್ಮ ವಾಹನಗಳಿಗೆ ಬರಸುವುದು , ನಮ್ಮ ಅಂಗಡಿ -ಕಚೇರಿಗಳಿಗೆ ಕನ್ನಡದಲ್ಲೂ ಹೆಸರನ್ನು ಬರೆಸುವುದು , ಉತ್ತಮವಾದ ಕನ್ನಡ ನಾಟಕ , ಸಿನಿಮಾಗಳನ್ನು ನೋಡುವುದು

ಕನ್ನಡಕ್ಕಾಗಿ ,ಕನ್ನಡ ಭಾಷೆಗಾಗಿ ದುಡಿದವರು ಮಡಿದವರು ಬಹಳ ಮಂದಿ. ಬನ್ನಿ ನಾವೆಲ್ಲ ಇವರೆಲ್ಲರ ಪರಿಶ್ರಮಕ್ಕೆ ಬೆಲೆಕೊಡೋಣ ಮತ್ತು ನಮ್ಮ ಸುಂದರವಾದ ,ಸಮೃದ್ಧಿಯಾದ ಭಾಷೆಯನ್ನ ಇಂದಿನ ಪರಭಾಷೆಯ ಹಾವಳಿಯಿಂದ ಸಂರಕ್ಷಿಸೋಣ. ನಾವೂ ಬೆಳೆಯೋಣ ನಮ್ಮವರನ್ನೂ ಬೆಳೆಸೋಣ ..

” ಹೆಸರಾಯಿತು ಕರ್ನಾಟಕ , ಉಸಿರಾಗಲಿ ಕನ್ನಡ “.

” ಜೈ ಕರ್ನಾಟಕ ಜೈ ಕನ್ನಡ ಮಾತೆ “

Kannada Rajyotsava 2018,

Kannada Rajyotsava Essay In English,

Information About Kannada Rajyotsava In Kannada Language Pdf,

How to celebrate Kannada Rajyotsava 2018

Kannada Rajyotsava Speech In Kannada Language Pdf,

Karnataka Rajyotsava Essay In Kannada Language Pdf,

Kannada Rajyotsava Wikipedia In Kannada Language,

Kannada Rajyotsava 2018,

Kannada Rajyotsava Thoughts,

Subscribe
Notify of

This site uses Akismet to reduce spam. Learn how your comment data is processed.

0 Comments
Inline Feedbacks
View all comments